ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ದಾಳಿಕೋರನ ಬಂದೂಕು ಜಾಮ್ ಆಗಿದ್ದರಿಂದ ನಟ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದು, ಓರ್ವ ಶಂಕಿತನನ್ನು ಬಂಧಿಸಿದ್ದಾರೆ.
Back to Entertainment
Entertainment
October 19, 2026 at 6:29 AM
Tiger: 7 ಬುಲೆಟ್ ನುಗ್ಗಿ ಬಂದರೂ ಬದುಕುಳಿದ ಶ್ರಾಫ್; ದಾಳಿಯಿಂದ ನಟ ಪಾರಾಗಿದ್ದೇಗೆ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್!
Asianet Suvarna Entertainment
Excerpt from Asianet Suvarna Entertainment.