ಇಟಲಿಯ ಪಾಂಪೆ ನಗರದಲ್ಲಿ ಕ್ರಿ.ಶ. 79ರ ಜ್ವಾಲಾಮುಖಿಗೆ ಸಿಲುಕಿ ನಾಶವಾಗಿದ್ದ 'ಮಾರ್ಕಸ್ ಫೇಬಿಯಸ್ ರುಫಸ್' ಭವನವನ್ನು ಜರ್ಮನ್ ಉದ್ಯಮಿಯೊಬ್ಬರ ಆರ್ಥಿಕ ನೆರವಿನಿಂದ ಮರುಸ್ಥಾಪಿಸಲಾಗುತ್ತಿದೆ. 1980ರಿಂದ ಮುಚ್ಚಲ್ಪಟ್ಟಿದ್ದ ಈ ಐತಿಹಾಸಿಕ 4 ಅಂತಸ್ತಿನ ಅರಮನೆಯು ನವೀಕರಣಗೊಂಡು ಮುಂಬರುವ ಕ್ರಿಸ್‌ಮಸ್ ವೇಳೆಗೆ ಪ್ರವಾಸಿಗರಿಗೆ ಮುಕ್ತವಾಗಲಿದೆ.