Ahuja sound system story: ಭಾರತದಲ್ಲಿ ಹಳ್ಳಿಯ ಜಾತ್ರೆಯಿಂದ ಹಿಡಿದು ರಾಜಕೀಯ ಸಮಾವೇಶಗಳವರೆಗೆ 'ಸೌಂಡ್' ಎಂದರೆ ಮೊದಲು ನೆನಪಾಗುವುದೇ ಕಪ್ಪು ಬಣ್ಣದ 'ಅಹುಜಾ' ಆಂಪ್ಲಿಫೈಯರ್. ಜಪಾನ್, ಅಮೆರಿಕಾದ ದೈತ್ಯ ಕಂಪನಿಗಳೇ ಭಾರತಕ್ಕೆ ಬಂದರೂ ಅಹುಜಾ ಅಧಿಪತ್ಯವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲವೇಕೆ?
Back to Technology
Technology
October 21, 2026 at 4:41 PM
JBL, Sonyಯನ್ನೂ ಮಣಿಸಿದ 'ಅಹುಜಾ' ಸೌಂಡ್ ಸಿಸ್ಟಮ್.. 80 ವರ್ಷದಿಂದ ಭಾರತೀಯರ ಎದೆಬಡಿತವಾದ ದೇಸಿ ಬ್ರ್ಯಾಂಡ್
Asianet Suvarna Technology
Excerpt from Asianet Suvarna Technology.