ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆ ಮತ್ತು ತಮಿಳುನಾಡಿಗೆ ನಿರಂತರ ನೀರು ಬಿಡುತ್ತಿರುವ ಕಾರಣ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ 98 ಅಡಿಗೆ ಕುಸಿದಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
Back to Politics
Politics
November 8, 2026 at 12:56 AM
5 ದಿನದಲ್ಲಿ 7000 ಕ್ಯುಸೆಕ್ ನೀರು ತಮಿಳುನಾಡಿಗೆ, 104 ಅಡಿ ತುಂಬಿದ್ದ ಕೆಆರ್‌ಎಸ್ ಡ್ಯಾಂ 98ಕ್ಕೆ ಕುಸಿತ! ಬೆಂಗಳೂರಿಗೆ ಆತಂಕ
Asianet Suvarna Politics
Excerpt from Asianet Suvarna Politics.