ಬೆಂಗಳೂರು: ಬಸ್‌ ಪ್ರಯಾಣ ದರದ ನಂತರ ಇದೀಗ ಲಗೇಜ್‌ ಶುಲ್ಕವನ್ನೂ ಕೆಎಸ್ಸಾರ್ಟಿಸಿ ಏರಿಕೆ ಮಾಡಿದ್ದು, ನೂತನ ದರ ಶನಿವಾರದಿಂದ ಜಾರಿಗೆ ಬಂದಿದೆ. ಕೆಎಸ್ಸಾರ್ಟಿಸಿ ಬಸ್‌ ಪ್ರಯಾಣ ದರವನ್ನು ಹಂತವಾರು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಆದೇಶಿಸಿದೆ.