ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ಶಿಕ್ಷಣ, ಉದ್ಯೋಗ ಮತ್ತು ಭವಿಷ್ಯದ ಬಗ್ಗೆ ಅನೇಕ ಗೊಂದಲ ಹಾಗೂ ಆತಂಕಗಳನ್ನ ಎದುರಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ವಿರುದ್ಧ ದೆಹಲಿಯ ಜಂತರ್ ಮಂತರ್ ಸೇರಿದಂತೆ ದೇಶಾದ್ಯಂತ ಯುವಜನರು ಬೀದಿಗಿಳಿದು ಪ್ರತಿಭಟಿಸಿದ್ದು, ವ್ಯವಸ್ಥೆಯ ವಿರುದ್ಧದ ಅವರ ಆಕ್ರೋಶಕ್ಕೆ ಸಾಕ್ಷಿಯಾಗಿತ್ತು.
Back to Top News
Top
October 10, 2026 at 2:24 AM
20,000ಕ್ಕೂ ಹೆಚ್ಚು ಯುವಜನರ ಕನಸುಗಳಿಗೆ ವೇದಿಕೆಯಾದ ಚೆನ್ನೈನ 'ವಾಲ್ ಆಫ್ ಹೋಪ್'!
Oneindia Kannada
Excerpt from Oneindia Kannada.