ಬೆಂಗಳೂರು: ರಾಜ್ಯದಲ್ಲಿ ಬರದ ಸಂಕಷ್ಟ, ರೈತರ ಆರ್ಥಿಕ ಸಮಸ್ಯೆ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆತಂಕದ ನಡುವೆ ಕರ್ನಾಟಕ ಸರ್ಕಾರ ಸಚಿವರು ಹಾಗೂ ಸಂಸದರಿಗೆ ಹೊಸ ಕಾರು ಖರೀದಿಸುವ ಗರಿಷ್ಠ ಬೆಲೆ ಮಿತಿಯನ್ನು ₹26 ಲಕ್ಷದಿಂದ ₹31 ಲಕ್ಷಕ್ಕೆ ಹೆಚ್ಚಿಸಿದೆ.