ಭಾರತೀಯ ಪ್ರೀಮಿಯಂ ವಿಸ್ಕಿಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. 2026ರ World Whisky Masters ಸ್ಪರ್ಧೆಯಲ್ಲಿ ಗೋದಾವನ್ ‘ಮಾಸ್ಟರ್ ಮೆಡಲ್’ ಗೆದ್ದರೆ, ಇಂದ್ರಿ ಹಿಂದಿನ ವರ್ಷ ಲಾಸ್ ವೇಗಾಸ್‌ನ Global Spirits Awardsನಲ್ಲಿ ‘Best World Whisky’ ಪ್ರಶಸ್ತಿ ಪಡೆದಿತ್ತು.
Back to Lifestyle
Lifestyle
October 21, 2026 at 10:24 AM
ಸ್ಕಾಚ್, ಜಪಾನೀಸ್ ಬ್ರ್ಯಾಂಡ್ಗಳಿಗೆ ಪೈಪೋಟಿ: ಜಾಗತಿಕ ಪ್ರಶಸ್ತಿಗಳನ್ನು ಗೆದ್ದು ಮಿಂಚುತ್ತಿವೆ ಭಾರತದ ವಿಸ್ಕಿಗಳು!
Asianet Suvarna Lifestyle
Excerpt from Asianet Suvarna Lifestyle.