Clean dirty shirt collars easily: ಎಷ್ಟೇ ಸೋಪು ಹಾಕಿ ತಿಕ್ಕಿದರೂ ಕಾಲರ್ ಮೇಲಿನ ಬೆವರು ಮತ್ತು ಎಣ್ಣೆಯ ಜಿಡ್ಡು ಹೋಗುವುದೇ ಇಲ್ಲ ಎಂಬುದು ಬಹುತೇಕರ ದಿನನಿತ್ಯದ ಗೋಳು. ಆದರೆ ಬಟ್ಟೆಯ ನೂಲು ಹಾಳಾಗದಂತೆ ಕಲೆಗಳನ್ನು ಕ್ಷಣಾರ್ಧದಲ್ಲಿ ಮಾಯ ಮಾಡುವ ಅದ್ಭುತ ಮನೆಮದ್ದು ಇಲ್ಲಿದೆ.