ಬಿಗ್ಬಾಸ್ ಕನ್ನಡ ಸೀಸನ್ 13ರ ಈ ವಾರದ ಸಂಡೆ ಎಪಿಸೋಡಿನಲ್ಲಿ ಸಖತ್ ಫನ್ ನಡೆದಿದೆ. ಸುದೀಪ್ ಅವರು ಸ್ಪರ್ಧಿಗಳಿಂದ ಬೇರೆ ಬೇರೆ ಹಾಡುಗಳಿಗೆ ಡ್ಯಾನ್ಸ್ ಮಾಡಿಸಿದ್ದಾರೆ. ಮೊದಲು ಗಗನ್ಗೆ ‘ಜುಂ ಜುಂ ಮಾಯ’ ಹಾಡಿಗೆ ಡ್ಯಾನ್ಸ್ ಮಾಡುವ ಅವಕಾಶ ಕೊಡಲಾಗಿದೆ.
Back to Entertainment
Entertainment
November 29, 2026 at 3:01 PM
ಬಿಗ್ಬಾಸ್: ‘ಜುಂ ಜುಂ ಮಾಯ’ ಹಾಡಿಗೆ ತಾಂಡವ್ ಸಖತ್ ಸ್ಟೆಪ್ಪು
TV9 Kannada
Excerpt from TV9 Kannada.