ಪಿವಿ ಸಿಂಧು, ದೀಪಿಂದರ್ ಗೋಯಲ್ ಅವರ ₹85 ಸಾವಿರದ ಟೆಂಪಲ್ ವೇಯರಬಲ್ ಸಾಧನವನ್ನು ಬಳಸುತ್ತಿದ್ದು, ಅದರ ಪ್ರಚಾರಕ್ಕೆ ತಮಗೆ ಯಾವುದೇ ಹಣ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕ್ರೀಡಾಪಟುಗಳಿಗೆ ಉಪಯುಕ್ತ ಮಾಹಿತಿ ನೀಡುವ ಈ ಸಾಧನದ ವಿಶೇಷತೆಗಳೇನು?