ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ತಮ್ಮ ಪುತ್ರ ಇಜಾನ್‌ನ 8ನೇ ವರ್ಷದ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ. ವಿಚ್ಛೇದನದ ಬಳಿಕವೂ ಇಬ್ಬರೂ ಮಗನ ಸಂಭ್ರಮದಲ್ಲಿ ಪಾಲ್ಗೊಂಡಿರುವುದು ಅವರು ಮತ್ತೆ ಒಂದಾಗುತ್ತಾರೆಯೇ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
Back to Sports
Sports
November 2, 2026 at 11:58 AM
ಮತ್ತೆ ಒಂದಾಗ್ತಾರಾ ಸಾನಿಯಾ ಮಿರ್ಜಾ - ಶೋಯೆಬ್ ಮಲಿಕ್? ದುಬೈನಲ್ಲಿ ಮಗನ ಹುಟ್ಟುಹಬ್ಬ ಆಚರಿಸಿದ ತಾರಾ ಜೋಡಿ..!
Asianet Suvarna Sports
Excerpt from Asianet Suvarna Sports.