ಬೆಂಗಳೂರು: ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (ಪಿಆರ್‌ಆರ್)ಗೆ ಸಂಪರ್ಕಿಸುವ ಪ್ರಸ್ತಾವಿತ ನೈಸ್-ಪಿಆರ್‌ಆರ್ ಇಂಟಿಗ್ರೇಶನ್ ಲಿಂಕ್ ರಸ್ತೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಮಾದಾವರ, ಶ್ರೀಕಂಠ ಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ ಹಾಗೂ ತಮ್ಮೇನಹಳ್ಳಿ ಭಾಗದ ನಿವಾಸಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದರು.
Back to Politics
Politics
September 28, 2026 at 12:50 PM
Karnataka News Live: ಕರ್ನಾಟಕದಲ್ಲಿ ಎಲ್ಪಿಜಿ ಸಿಲಿಂಡರ್ ತೂಕದಲ್ಲಿ ವ್ಯತ್ಯಾಸ, ಶೇ. 25 ಸಿಲಿಂಡರ್ಗಳಲ್ಲಿ ಗ್ಯಾಸ್ ಕಡಿತ ಪತ್ತೆ!
Asianet Suvarna Politics
Excerpt from Asianet Suvarna Politics.