ಬೆಂಗಳೂರು: ನೈಸ್ ರಸ್ತೆಯನ್ನು ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ಆರ್)ಗೆ ಸಂಪರ್ಕಿಸುವ ಪ್ರಸ್ತಾವಿತ ನೈಸ್-ಪಿಆರ್ಆರ್ ಇಂಟಿಗ್ರೇಶನ್ ಲಿಂಕ್ ರಸ್ತೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಮಾದಾವರ, ಶ್ರೀಕಂಠ ಪುರ, ಅಂಚೆಪಾಳ್ಯ, ತೋಟದಗುಡ್ಡದಹಳ್ಳಿ ಹಾಗೂ ತಮ್ಮೇನಹಳ್ಳಿ ಭಾಗದ ನಿವಾಸಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದರು.
Back to Politics
Politics
September 28, 2026 at 6:02 PM
Karnataka News Live: ದುರಂತ ಅಂತ್ಯ ಕಂಡ ತಾಯಿ ಮಗಳು, ಅಪಘಾತಕ್ಕೆ ಕಾರಣವಾಯ್ತು ಅದೊಂದು ಘಟನೆ
Asianet Suvarna Politics
Excerpt from Asianet Suvarna Politics.