ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ವಿರುದ್ಧ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಫಾರ್ಮ್‌ನಲ್ಲಿದ್ದ ವೈಭವ್ ಸೂರ್ಯವಂಶಿ ಬದಲು ಇಶಾನ್ ಕಿಶನ್‌ಗೆ ಅವಕಾಶ ನೀಡಿದ್ದೇ ಸೋಲಿಗೆ ಕಾರಣ ಎಂಬ ಟೀಕೆಗಳು ಕೇಳಿಬಂದಿವೆ.
Back to Sports
Sports
November 1, 2026 at 11:15 AM
ಎಲ್ಲರನ್ನೂ ಖುಷಿ ಪಡಿಸೋದು ನನ್ನ ಕೆಲಸ ಅಲ್ಲ -ಸೂರ್ಯವಂಶಿ ವಿಚಾರಕ್ಕೆ ಕೋಪಿಸಿಕೊಂಡ ಗಂಭೀರ್
Asianet Suvarna Sports
Excerpt from Asianet Suvarna Sports.