2026ರಲ್ಲಿ 40 ಟಿ20 ಪಂದ್ಯಗಳಿಂದ 400 ಸಿಕ್ಸರ್‌ಗಳನ್ನು ಬಾರಿಸಿದ ಭಾರತ, ಒಂದೇ ವರ್ಷದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ತಂಡವಾಗಿದೆ. ಅಭಿಷೇಕ್ ಶರ್ಮಾ 86, ಇಶಾನ್ ಕಿಶನ್ 60 ಮತ್ತು ಸಂಜು ಸ್ಯಾಮ್ಸನ್ 50 ಸಿಕ್ಸರ್‌ಗಳೊಂದಿಗೆ ಮುಂಚೂಣಿಯಲ್ಲಿದ್ದಾರೆ.
Back to Sports
Sports
November 1, 2026 at 11:38 AM
ಟಿ20 ಕ್ರಿಕೆಟ್ನಲ್ಲಿ ಭಾರತ ಹೊಸ ಇತಿಹಾಸ! ವಿಶ್ವದ ಯಾವ ತಂಡವೂ ಮಾಡದ ಸಾಧನೆ ಮಾಡಿದ ಟೀಂ ಇಂಡಿಯಾ
Asianet Suvarna Sports
Excerpt from Asianet Suvarna Sports.