ಟೋಕಿಯೊ: ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ನ (Asian Games 2026) 6ನೇ ದಿನದಂದು ಭಾರತದ ಶೂಟರ್‌ಗಳು ಅತ್ಯುತ್ತಮ ಆರಂಭವನ್ನು ಒದಗಿಸಿದ್ದು, ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ದೇಶದ ಒಟ್ಟು ಪದಕಗಳ ಸಂಖ್ಯೆಯನ್ನು 19ಕ್ಕೆ ಏರಿಸಿದ್ದಾರೆ.