– ಎಲೆಕ್ಟ್ರಾನಿಕ್ ತ್ಯಾಜ್ಯ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ? ಭಾರತದಲ್ಲಿ ಪ್ರತಿ ವರ್ಷ ಇ-ತ್ಯಾಜ್ಯ (e-waste) ಪ್ರಮಾಣ ಹೆಚ್ಚುತ್ತಲೇ ಇದೆ. 2026ರ ಆರ್ಥಿಕ ವರ್ಷದಲ್ಲಿ ದೇಶದಲ್ಲಿ ಸುಮಾರು 14 ಲಕ್ಷ ಟನ್ ಇ-ತ್ಯಾಜ್ಯ ಉತ್ಪಾದನೆಯಾಗಿದೆ. ಹೆಚ್ಚುತ್ತಿರುವ ಸಂಪತ್ತು ಮತ್ತು ಆಕಾಂಕ್ಷೆಗಳಿಂದಾಗಿ ಈ ಸಮಸ್ಯೆ ಉದ್ಭವಿಸಿದೆ.
Back to Top News
Top
November 25, 2026 at 2:15 AM
ಕ್ಲಾಸ್ ರೂಮ್ನಿಂದ ಮನೆವರೆಗೆ; ಭಾರತದಲ್ಲಿ ವರ್ಷಕ್ಕೆ ಉತ್ಪಾದನೆಯಾಗುತ್ತಿದೆ 14 ಲಕ್ಷ ಟನ್ ಇ-ತ್ಯಾಜ್ಯ – ಸಮಸ್ಯೆ ಏನು?
Public TV Kannada
Excerpt from Public TV Kannada.