ಇಂದೋರ್: ಬಾಲ್ಯವಿವಾಹವೆಂಬ ಸಾಮಾಜಿಕ ಪಿಡುಗಿಗೆ ಬಲಿಯಾಗದೆ, ಶಿಕ್ಷಣವೇ ತನ್ನ ಭವಿಷ್ಯ ಎಂದು ದಿಟ್ಟ ನಿರ್ಧಾರ ಕೈಗೊಂಡ ಮಧ್ಯಪ್ರದೇಶದ 17 ವರ್ಷದ ಬಾಲಕಿಯೊಬ್ಬಳು ಇಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾಳೆ. ಹೌದು, ಕುಟುಂಬದ ಒತ್ತಡಕ್ಕೆ ಮಣಿಯದೆ ಶಿಕ್ಷಕರ ನೆರವಿನಿಂದ ತನ್ನ ಬಾಲ್ಯವಿವಾಹವನ್ನ ತಡೆದ ಬಾಲಕಿ ಹಿಮಾ ನಿನಾಮಾ ಅವರ ಸ್ಫೂರ್ತಿದಾಯಕ ಪಯಣವನ್ನ ಸ್ವತಃ…
Back to Top News
Top
November 25, 2026 at 2:24 AM
ಬಾಲ್ಯವಿವಾಹ ತಡೆದು ಓದು ಮುಂದುವರಿಸಿದ 17ರ ಬಾಲಕಿ: ಹಿಮಾ ನಿನಾಮಾ ಸಾಹಸಕ್ಕೆ ಫುಟ್ಬಾಲ್ ದಿಗ್ಗಜ ಡೇವಿಡ್ ಬೆಕ್ಹ್ಯಾಮ್ ಫಿದಾ!
Oneindia Kannada
Excerpt from Oneindia Kannada.