"ಸಿನಿಮಾ ನೋಡಿ ಯಥರ್ವ್ ಜೋರಾಗಿ ಅಳುತ್ತಿದ್ದ. 'ಅಪ್ಪಾ, ನೀವು ಹಕ್ಕಿಯನ್ನು ಕೊಂದಿದ್ದು ನನಗೆ ಸ್ವಲ್ಪವೂ ಇಷ್ಟವಾಗಲಿಲ್ಲ. ನೀವು ನಟನೆ ಮಾಡುತ್ತಿದ್ದೀರಿ ಎಂದು ನನಗೆ ಗೊತ್ತು. ಆದರೂ ಹಕ್ಕಿಯನ್ನು ಸಾಯಿಸಿದ್ದು ತಪ್ಪು. ನೀವು ಹಾಗೆ ಮಾಡಬಾರದಿತ್ತು ಡಾಡಾ' ಎಂದು ಹೇಳುತ್ತಿದ್ದ" ಎಂದಿದ್ದಾರೆ ಸಾಯಿ ಪಲ್ಲವಿ.
Back to Entertainment
Entertainment
November 2, 2026 at 4:46 AM
ಲಾಸ್ ಎಂಜಲೀಸ್ನಲ್ಲಿ 'ರಾಮಾಯಣ'.. ಸಂದರ್ಶನಗಳಲ್ಲಿ ಯಶ್-ಸಾಯಿ ಪಲ್ಲವಿ ಬಿಚ್ಚಿಟ್ಟ ಸತ್ಯಗಳಲ್ಲಿವೆ ನಿಜವಾದ ಲೈಫ್ ಲೆಸನ್!
Asianet Suvarna Entertainment
Excerpt from Asianet Suvarna Entertainment.