ODI World Cup 2027: 2027 ರ ಏಕದಿನ ಆರಂಭವಾಗಲು ಇನ್ನೂ ಸಮಯವಿದ್ದರೂ, ಟೀಮ್ ಇಂಡಿಯಾ ಸಂಯೋಜನೆಯ ಬಗ್ಗೆ ಚರ್ಚೆ ಈಗಾಗಲೇ ಆರಂಭವಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭವಿಷ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಅಚ್ಚರಿ ಹೇಳಿಕೆ ನೀಡಿದ್ದಾರೆ.
Back to Sports
Sports
October 16, 2026 at 12:54 PM
ODI World Cup 2027: ವಯಸ್ಸಲ್ಲ, ಆ ಎರಡು ಟೆಸ್ಟ್ ಪಾಸ್ ಆದ್ರೆ ರೋಹಿತ್-ಕೊಹ್ಲಿ ವಿಶ್ವಕಪ್ ತಂಡದಲ್ಲಿರ್ತಾರೆ! ದಿಗ್ಗಜರ ಭವಿಷ್ಯದ ಬಗ್ಗೆ ಮೌನ ಮುರಿದ ಬಿಸಿಸಿಐ
News18 Kannada Sports
Excerpt from News18 Kannada Sports.