ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬ್ಯಾಟರ್​​ಗಳಿಗೆ ಸ್ವರ್ಗವಾಗಿರುವ ಈ ಪಿಚ್‌ನಲ್ಲಿ 250 ರನ್‌ಗಳು ದಾಖಲಾಗಿರುವುದು ಆಶ್ಚರ್ಯವೇನಿಲ್ಲ. ಸರಣಿ ಗೆಲ್ಲಲು ಭಾರತದ ಬೌಲರ್‌ಗಳು ಚೆನ್ನಾಗಿ ಬೌಲಿಂಗ್ ಮಾಡಬೇಕು.