ನಟಿಯೊಬ್ಬರು ತಮ್ಮ ಕೆಲಸದ ಅವಧಿಗೆ ಮಿತಿ ಹಾಕಿಕೊಳ್ಳುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿರುವ ಕರಣ್, ದೀಪಿಕಾ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.