ಇತ್ತೀಚೆಗೆ ಚಿತ್ರಮಂದಿರದಲ್ಲಿ 'ಬತ್ತಾ' ಸಿನಿಮಾ ವೀಕ್ಷಿಸಿದ ನಟಿ ಶ್ರುತಿ ಹಾಸನ್ ಚಿತ್ರದ ಸರಳತೆಗೆ ಮನಸೋತಿದ್ದಾರೆ. ನಿರ್ದೇಶಕ ಬಾಲಾಜಿ ತರಣೀಧರನ್ ಕೆಲಸವನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಅವರು, ಸಿನಿಮಾದ ಕೊನೆಯಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ ಅನುಭವವನ್ನು ಹಂಚಿಕೊಂಡಿದ್ದಾರೆ.
Back to Entertainment
Entertainment
November 25, 2026 at 2:22 AM
‘ಆ ಸಿನಿಮಾ ನೋಡಿ ಭಾವುಕಳಾದೆ’; ಶ್ರುತಿ ಹಾಸನ್ ಮೆಚ್ಚಿದ ಸಿನಿಮಾ ಇದು
TV9 Kannada
Excerpt from TV9 Kannada.