ಜೀ ಕನ್ನಡದ ಹೊಸ ಧಾರಾವಾಹಿ 'ಗೌರಿ ಪುತ್ರ'ದಲ್ಲಿ ನಾಯಕನಾಗಿ ನಟಿಸುತ್ತಿರುವ ರಿತ್ವಿಕ್ ಕೃಪಾಕರ್ ತಮ್ಮ ಕನಸಿನ ಕನ್ಯೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮಗೆ ಎಂಥ ಪತ್ನಿ ಬೇಕು ಹಾಗೂ ಅವರ ನಿಜ ಜೀವನದ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
Back to Entertainment
Entertainment
November 24, 2026 at 2:14 PM
ನಾನು ಶ್ರೀರಾಮಚಂದ್ರ, ನನ್ನ ಹುಡುಗಿ ಹೀಗಿರಬೇಕು: ಕನಸಿನ ಕನ್ಯೆ ಕುರಿತು ಗೌರಿ ಪುತ್ರ ಹೀರೋ ರಿತ್ವಿಕ್ ಓಪನ್ ಟಾಕ್
Asianet Suvarna Entertainment
Excerpt from Asianet Suvarna Entertainment.