ಆಶಾ ಕಾರ್ಯಕರ್ತೆಯರಿಗೆ ಬೇರೆ ರಾಜ್ಯದಲ್ಲಿ12 ಸಾವಿರ ಕೊಡ್ತಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಕೇವಲ 7 ಸಾವಿರ ಇದೆ. ನಮ್ಮ ಸರ್ಕಾರ ಇವರ ಬೇಡಿಕೆಗೆ ಸ್ಪಂದಿಸುತ್ತದೆ ಅಂತ ನಂಬಿಕೆ ಇದೆ. ಹೀಗೆ ನಟಿ ರಮ್ಯಾ ಹೇಳಿದ್ದಾರೆ. ಆಶಾ ಕಾರ್ಯಕರ್ತೆಯರ ಭೇಟಿಯ ಬಳಕ ಮಾಧ್ಯಮದ ಮುಂದೆ ಈ ಮಾತುಗಳನ್ನ ಹೇಳಿದ್ದಾರೆ. ಇವರ ಮಾತುಗಳ ಸಂಪೂರ್ಣ ವಿವರ ಇಲ್ಲಿದೆ ಓದಿ...
Back to Entertainment
Entertainment
November 24, 2026 at 2:07 PM
ಹಗಲು-ರಾತ್ರಿ ಕೆಲಸ ಮಾಡೋ ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ! ಸರ್ಕಾರಕ್ಕೆ ನಟಿ ರಮ್ಯಾ ಆಗ್ರಹ
News18 Kannada Entertainment
Excerpt from News18 Kannada Entertainment.