ಬೆಂಗಳೂರು: ಗೃಹಜ್ಯೋತಿ ಗ್ಯಾರಂಟಿ ಯೋಜನೆಯ ಮರುಪರಿಶೀಲನೆಗೆ ಇದ್ದ ಕಾಲಾವಕಾಶವನ್ನು ಮತ್ತೆ ಅ.31ರ ವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಬಾಕಿ ಇರುವ ಫಲಾನುಭವಿಗಳು ಕೂಡಲೇ ಅಗತ್ಯ ದಾಖಲೆಗಳನ್ನು ನೀಡಿ ಮರು ಪರಿಶೀಲನೆ ಮಾಡಿಸಬೇಕು. ಇಲ್ಲದಿದ್ದರೆ ಯೋಜನೆ ಕಡಿತದ ಎಚ್ಚರಿಕೆ ನೀಡಲಾಗಿದೆ. ಈ ಮೊದಲು ಯೋಜನೆಯ ಮರು ಪರಿಶೀಲನೆಗೆ ಸೆ.30 ಕೊನೆಯ ದಿನವಾಗಿತ್ತು.
Back to Politics
Politics
October 13, 2026 at 12:46 PM
Karnataka News Live: ನಾಗರಿಕತೆಯ ಜ್ಞಾನ ಹಾಗೂ ಆಧುನಿಕ ಆಡಳಿತ, ಬೆಂಗಳೂರಲ್ಲಿ ವೈಸುಧೈವ ಕುಟುಂಬಕಂ 5.0 ಸಂವಾದ
Asianet Suvarna Politics
Excerpt from Asianet Suvarna Politics.