ಕರ್ನಾಟಕ ರಾಜಕೀಯದಲ್ಲಿ ಈಗ ಸ್ಟಿಂಗ್ ಆಪರೇಷನ್ ಸುನಾಮಿ. ಕಳೆದ ಏಳೆಂಟು ದಿನಗಳಿಂದ ಶುರುವಾಗಿರುವ ಈ ರಾಜಕೀಯ ಸಂಚಲನ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ಟಿಂಗ್ ಆಪರೇಷನ್ ವಿಚಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
Back to Politics
Politics
October 13, 2026 at 12:40 PM
ಕಮಿಷನರ್ಗೆ ದೂರು, ಕೋರ್ಟ್ಗೆ ಅರ್ಜಿ: ಸ್ಟಿಂಗ್ ಆಪರೇಷನ್ ಬಗ್ಗೆ ಸ್ಫೋಟಕ ಸಂಗತಿಗಳೊಂದಿಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
TV9 Kannada
Excerpt from TV9 Kannada.