ಬಿಗ್​​ಬಾಸ್ ಮನೆಯಲ್ಲಿ ಕಳೆದ ವಾರ ಒಳ್ಳೆಯ ಟಾಸ್ಕ್ ನೀಡಲಾಗಿತ್ತು, ಸ್ಪರ್ಧಿಗಳ ಜೊತೆಗೆ ಪ್ರೇಕ್ಷಕರು ಸಹ ಮಜಾ ಮಾಡಿದರು. ಸ್ಪರ್ಧಿಗಳು ಒಳ್ಳೆಯ ಪ್ರದರ್ಶನ ನೀಡಿದರು. ಅದರಂತೆ ಈ ವಾರವೂ ಸಹ ಮನರಂಜನಾ ಭರಿತ ಟಾಸ್ಕ್ ಅನ್ನೇ ನೀಡಲಾಗಿದ್ದು, ಬಿಗ್​​ಬಾಸ್ ಮನೆಯೊಳಗೆ ಸೌಂದರ್ಯಾ ಅವರ ವಿವಾಹ ನಡೆಸಲಾಗುತ್ತಿದೆ.