ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿಯಾದ ಬಳಿಕ ವಿಜಯಲಕ್ಷ್ಮಿ ಹಾಗೂ ನಟ ಝೈದ್ ಖಾನ್ ಹೊರಬಂದಿದ್ದಾರೆ. ಈ ಭೇಟಿಯ ಬೆನ್ನಲ್ಲೇ ಧನ್ವೀರ್ ವಿಚಾರವಾಗಿ ದರ್ಶನ್ ಕಠಿಣ ಎಚ್ಚರಿಕೆ ನೀಡಿದ್ದಾರೆ ಎನ್ನಲಾದ ಹೇಳಿಕೆಗಳು ಗಮನ ಸೆಳೆದಿವೆ.
Back to Entertainment
Entertainment
October 27, 2026 at 12:47 PM
Darshan: ಜೈಲಿನಿಂದಲೇ ಧನ್ವೀರ್ಗೆ ವಾರ್ನಿಂಗ್ ಕೊಟ್ರಾ ದರ್ಶನ್! 'ಧಮ್ ಇದ್ರೆ ಎದುರು ಬಂದು ಮಾತನಾಡಲಿ' ಎಂದ ದಾಸ!
News18 Kannada Entertainment
Excerpt from News18 Kannada Entertainment.