ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟನೆ ಮಾಡಿರುವ ‘ಬೇಲ್’ ಸಿನಿಮಾ ಅಕ್ಟೋಬರ್ 2ರ ಗಾಂಧಿ ಜಯಂತಿಯಂತು ರಿಲೀಸ್ ಆಗಿ ಎರಡು ವಾರಾಂತ್ಯಗಳ ಬಳಿಕವೂ ಒಳ್ಳೆಯ ಪ್ರದರ್ಶನವನ್ನು ಚಿತ್ರಮಂದಿರಗಳಲ್ಲಿ ತೋರುತ್ತಿದೆ. ಪ್ರೇಕ್ಷಕರು ತಂಡೋಪತಂಡವಾಗಿ ಚಿತ್ರಮಂದಿರಕ್ಕೆ ಧಾವಿಸುತ್ತಿದ್ದು, ಶಿವರಾಜ್ ಕುಮಾರ್ ಸಿನಿಮಾ ಅನ್ನು ನೋಡಿ ಸಂಭ್ರಮಿಸುತ್ತಿದ್ದಾರೆ.
Back to Entertainment
Entertainment
October 24, 2026 at 10:18 AM
ಬಾಕ್ಸ್ ಆಫೀಸ್ನಲ್ಲಿ ‘ಬೇಲ್’ ಕಮಾಲ್, ಎರಡು ವಾರಾಂತ್ಯದ ಬಳಿಕವೂ ತಗ್ಗದ ಅಬ್ಬರ
TV9 Kannada
Excerpt from TV9 Kannada.