ಎಐ ಚಾಟ್‌ಬಾಟ್ ಗ್ರೋಕ್‌ನ ಭಾರತದ ನಗರಗಳ ಹೋಲಿಕೆ ಚಾರ್ಟ್‌ನಲ್ಲಿ ಹೈದರಾಬಾದ್ ಮೊದಲ ಸ್ಥಾನದಲ್ಲಿದ್ದು, ಪುಣೆ ಮತ್ತು ಬೆಂಗಳೂರು ಕೂಡ ಉತ್ತಮ ಸಮತೋಲನ ಹೊಂದಿರುವ ನಗರಗಳಾಗಿ ಕಾಣಿಸಿಕೊಂಡಿವೆ. ಮುಂಬೈ, ದೆಹಲಿ ಮತ್ತು ಕೋಲ್ಕತ್ತಾದ ಜೀವನ ವೆಚ್ಚದ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಇದು ಅಧಿಕೃತ ರ‍್ಯಾಂಕಿಂಗ್ ಅಲ್ಲ.
Back to Lifestyle
Lifestyle
October 12, 2026 at 3:32 AM
ಬೆಂಗಳೂರು, ಮುಂಬೈ, ದೆಹಲಿ… ವಾಸಕ್ಕೆ ಯಾವ ನಗರ ಬೆಸ್ಟ್? Grok ಕೊಟ್ಟ ಉತ್ತರವೇನು?
Asianet Suvarna Lifestyle
Excerpt from Asianet Suvarna Lifestyle.