ಮದುವೆ ಅಂದಮೇಲೆ ಕೇವಲ ವಧು ಮಾತ್ರವಲ್ಲ, ಎಲ್ಲರೂ ಸುಂದರವಾಗಿ ಕಾಣಲು ಬಯಸುತ್ತಾರೆ. ಅದರಲ್ಲೂ ರೇಷ್ಮೆ ಸೀರೆ ಉಟ್ಟಾಗ ಕಂಪ್ಲೀಟ್ ಜ್ಯುವೆಲರಿ ಸೆಟ್ ಇರಲೇಬೇಕು. ನೆಕ್ಲೇಸ್‌ನಿಂದ ಹಿಡಿದು ಡಾಬುವರೆಗೆ ನಿಮ್ಮ ಲುಕ್ ಹೆಚ್ಚಿಸುವ ಬ್ರೈಡಲ್ ಸೆಟ್ ಕಲೆಕ್ಷನ್ ಇಲ್ಲಿದೆ.