ಮೈಸೂರಿನ ವಿಜೇತ್ ಬಿಲ್ವ ಹಣ್ಣಿನ ಸಿಪ್ಪೆಯಿಂದ ಆರೋಗ್ಯಕರ ಹಾಗೂ ರುಚಿಕರವಾದ ಟೀ ತಯಾರಿಸಿ ಗಮನ ಸೆಳೆದಿದ್ದಾರೆ. ಈ ಟೀ ಜೀರ್ಣಕ್ರಿಯೆ ಸುಧಾರಿಸಲು, ಸಕ್ಕರೆ ಮಟ್ಟ ನಿಯಂತ್ರಿಸಲು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.