ಪ್ರತಿನಿತ್ಯವೂ ಮಕ್ಕಳಿಗೆ ಏನು ತಿಂಡಿ ಮಾಡುವುದು ಎಂದು ಯೋಚಿಸುವ ಮಹಿಳೆಯರಿಗೆ ಈಗ ವಿಭಿನ್ನ ಕಲರ್​ನಿಂದ ಸುಲಭದಲ್ಲಿ ಮಾಡುವ ಆರೋಗ್ಯವರ್ಧಕ ಇಡ್ಲಿಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಿಭಿನ್ನ ಬಣ್ಣಗಳ ಇಡ್ಲಿ ನೋಡಿದ್ರೆ ಮಕ್ಕಳಿಗೂ ತುಂಬಾ ಖುಷಿಯಾಗುವುದಂತೂ ಗ್ಯಾರೆಂಟಿ ಜೊತೆಗೆ ಟಿಫನ್​ ಬಾಕ್ಸ್ ಕೂಡ ಖಾಲಿಯಾಗತ್ತೆ!