ಬೆಂಗಳೂರು-ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆರಂಭವಾದ ನೈಸ್ ರಸ್ತೆ ಯೋಜನೆಯು 31 ವರ್ಷಗಳಿಂದ ವಿಳಂಬವಾಗಿದೆ. ಉದ್ಯಮಿ ಅಶೋಕ್ ಖೇಣಿ ಮತ್ತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ನಡುವಿನ ರಾಜಕೀಯ ವೈರತ್ವ ಯೋಜನೆ ನನೆಗುದಿಗೆ ಬೀಳಲು ಮುಖ್ಯ ಕಾರಣವಾಗಿದೆ.
Back to Business
Business
October 1, 2026 at 10:44 AM
Explainer: ಅಶೋಕ್ ಖೇಣಿ ಮತ್ತು ನೈಸ್ ರಸ್ತೆ ಕಥೆ: 31 ವರ್ಷಗಳ ವಿವಾದ, ಲೆಕ್ಕವಿಲ್ಲದಷ್ಟು ಕೇಸ್, ದೇವೇಗೌಡರೊಂದಿಗಿನ ಮಹಾ ವೈರತ್ವ
Asianet Suvarna Business
Excerpt from Asianet Suvarna Business.