ಸುಕನ್ಯಾ ಸಮೃದ್ಧಿ, ಪಿಪಿಎಫ್, ಕೆವಿಪಿ, ಎನ್‌‌ಎಸ್‌ಸಿ ಮತ್ತು ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಗಳು ಎಷ್ಟು ಲಾಭ ತರಬಲ್ಲುವು? ಈ ₹10 ಲಕ್ಷ ಹೂಡಿಕೆ ಮಾಡಿ 20-21 ವರ್ಷಗಳವರೆಗೆ ಕಾಯ್ದುಕೊಂಡರೆ ಸಿಗುವ ರಿಟರ್ನ್ಸ್​ನ ಲೆಕ್ಕಾಚಾರ ಇಲ್ಲಿದೆ.