The government has kept small savings scheme interest rates unchanged for the Oct-Dec 2026 quarter. ಪಿಪಿಎಫ್, ಎನ್‌ಎಸ್‌ಸಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಇಲ್ಲದಿರುವುದು ಹೂಡಿಕೆದಾರರಿಗೆ ನೆಮ್ಮದಿ ತಂದಿದೆ.
Back to Business
Business
October 1, 2026 at 12:06 PM
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಬದಲಾವಣೆ ಇಲ್ಲ: ಹೂಡಿಕೆದಾರರಿಗೆ ಸಿಕ್ಕಿದ ಗುಡ್ ನ್ಯೂಸ್ ಏನು?
GoodReturns Kannada
Excerpt from GoodReturns Kannada.