ವೈಯಕ್ತಿಕ ಜೀವನದ ಏರುಪೇರುಗಳು ಮತ್ತು ಸಾಲು ಸಾಲು ಮೈದಾನದ ಹೊರಗಿನ ವಿವಾದಗಳಿಂದಾಗಿ ಸದಾ ಸುದ್ದಿಯಲ್ಲಿದ್ದ ಭಾರತ ತಂಡದ ಸ್ಟಾರ್ ಓಪನರ್ ಪೃಥ್ವಿ ಶಾಗೆ ಇದೀಗ ದೀಪಾವಳಿ ಹಬ್ಬಕ್ಕೂ ಮುನ್ನವೇ ಭರ್ಜರಿ ಶುಭ ಸುದ್ದಿಯೊಂದು ಸಿಕ್ಕಿದೆ.
Back to Sports
Sports
October 4, 2026 at 4:42 PM
Prithvi Shaw: ವಿವಾದದಲ್ಲೇ ಮುಳುಗಿದ್ದ ಪೃಥ್ವಿ ಶಾಗೆ ಗುಡ್ ನ್ಯೂಸ್! ಈ ರಣಜಿ ತಂಡದ ಕ್ಯಾಪ್ಟನ್ ಆಗಿ ನೇಮಕ
News18 Kannada Sports
Excerpt from News18 Kannada Sports.