ಭಾರತದ ಏಕದಿನ ತಂಡದಲ್ಲಿದ್ದ ಕೇವಲ ಮೂವರು ಆಟಗಾರರು ಮಾತ್ರ ಈ ಟಿ20 ಸರಣಿಯ ಭಾಗವಾಗಿದ್ದಾರೆ. ಆದರೆ ಏಷ್ಯನ್ ಗೇಮ್ಸ್ 2026 ರ ಭಾರತ ತಂಡದಲ್ಲಿದ್ದ ಬರೋಬ್ಬರಿ 10 ಸದಸ್ಯರು, ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ಸ್ ವಿರುದ್ಧದ ಈ ತವರಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿರುವುದು ವಿಶೇಷವಾಗಿದೆ.
Back to Sports
Sports
October 4, 2026 at 5:11 PM
IND vs WI T20I: ಟಿ20 ಸರಣಿಗೆ ಭಾರತ-ವೆಸ್ಟ್ ಇಂಡೀಸ್ ತಂಡಗಳಲ್ಲಿ ಮಹತ್ವದ ಬದಲಾವಣೆ! ಯಾರೆಲ್ಲಾ ಔಟ್, ಯಾರು ಇನ್? ಇಲ್ಲಿದೆ ಫುಲ್ ಡಿಟೇಲ್ಸ್
News18 Kannada Sports
Excerpt from News18 Kannada Sports.