ಸಿನಿಮಾ ಅನ್ನು ಯಾವುದೇ ಭಾಷೆಯಲ್ಲಿ ನೋಡಿದರೂ ನಟ-ನಟಿಯರ ತುಟಿ ಚಲನೆ ಅಯಾ ಭಾಷೆಗೆ ತಕ್ಕುದಾಗಿದೆ. ಕನ್ನಡ ಆವೃತ್ತಿಯನ್ನು ವೀಕ್ಷಿಸಿದರೆ ಪಾತ್ರಧಾರಿಗಳು ಕನ್ನಡದಲ್ಲೇ ಮಾತನಾಡಿದಂತಿದೆ ತುಟಿ ಚಲನೆ. ಆದರೆ ಸಿನಿಮಾ ಅನ್ನು ಚಿತ್ರೀಕರಣ ಮಾಡಿರುವುದು ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ. ಇದು ಸಾಧ್ಯವಾಗಿರುವುದು ‘ಬ್ರಹ್ಮ ಎಐ’ ಮೂಲಕ.
Back to Entertainment
Entertainment
November 12, 2026 at 5:24 AM
‘ರಾಮಾಯಣ’ದಲ್ಲಿ ಬ್ರಹ್ಮ ಎಐ: ಡಬ್ಬಿಂಗ್ ಕ್ಷೇತ್ರದಲ್ಲಿ ಕ್ರಾಂತಿಗೆ ಮುನ್ನುಡಿ
TV9 Kannada
Excerpt from TV9 Kannada.