'ಇನ್ ದಿ ಮೂಡ್ ಫಾರ್ ಮ್ಯಾರೇಜ್' ಕನ್ನಡ ವೆಬ್ ಸೀರಿಸ್ ಎರಡು ಮಿಲಿಯನ್ ವೀಕ್ಷಣೆಗಳೊಂದಿಗೆ ಗಮನ ಸೆಳೆಯುತ್ತಿದೆ. ಮದುವೆ ಹುಡುಕಾಟ, ಕುಟುಂಬದ ನಿರೀಕ್ಷೆಗಳು ಮತ್ತು ಅನಿರೀಕ್ಷಿತ ಪ್ರೀತಿಯ ಕಥೆಯನ್ನು ಬೆಂಗಳೂರಿನ ಮಲ್ಲೇಶ್ವರಂ ಹಿನ್ನೆಲೆಯೊಂದಿಗೆ ನೈಜವಾಗಿ ಕಟ್ಟಿಕೊಡಲಾಗಿದೆ. ಕೌಶಿಕ್ ಎಚ್.ಎ. ನಿರ್ದೇಶನದ ಈ ಸರಣಿಯಲ್ಲಿ ಹಿತಾ ಚಂದ್ರಶೇಖರ್ ಮತ್ತು ಶೃಂಗ ಬಿ.ವಿ.