‘ಜೈಲರ್ 2’ ಸಿನಿಮಾ ಮೂಲಕ ಅವರು ವಿತರಣೆಗೆ ಮರಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ ಮಂಜು, ‘ಜೈಲರ್ 2’ ಸಿನಿಮಾದ ರಿಲೀಸ್ ಇಂದ ಕನ್ನಡ ಸಿನಿಮಾ ‘ಪ್ರೇಮದ ಊರಲಿ’ಗೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದಿದ್ದಾರೆ. ಈ ಸಿನಿಮಾದ ಮೂಲಕ ಇನ್ನು ಮುಂದೆ ಬೇರೆ ಬೇರೆ ಸಿನಿಮಾಗಳನ್ನು ಸಹ ವಿತರಣೆ ಮಾಡುವುದಾಗಿ ಕೆ ಮಂಜು ಹೇಳಿದ್ದಾರೆ. ವಿಡಿಯೋ ನೋಡಿ...
Back to Entertainment
Entertainment
October 14, 2026 at 7:42 AM
‘ಜೈಲರ್ 2’ ಇಂದ ‘ಪ್ರೇಮದ ಊರಲಿ’ ಸಿನಿಮಾಕ್ಕೆ ಸಮಸ್ಯೆ ಆಗಲ್ಲ: ಕೆ ಮಂಜು
TV9 Kannada
Excerpt from TV9 Kannada.