Premada Ooralli: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬಜೆಟ್‌, ಸ್ಟಾರ್‌ ನಟರು ಮತ್ತು ಭರ್ಜರಿ ಪ್ರಚಾರವಿದ್ದರಷ್ಟೇ ಸಿನಿಮಾ ಗೆಲ್ಲುತ್ತದೆ ಎನ್ನುವ ಲೆಕ್ಕಾಚಾರವನ್ನು ಒಡೆದ ಸಿನಿಮಾ ʻಪ್ರೇಮದ ಊರಲಿʼ. ಯಾವುದೇ ದೊಡ್ಡ ಹೈಪ್‌ ಇಲ್ಲದೆ ಚಿತ್ರಮಂದಿರಗಳಿಗೆ ಬಂದ ‘ಪ್ರೇಮದ ಊರಲಿ' ಈಗ ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡುತ್ತಿದೆ.