ರಾಮನಗರ: “ಬಾಲಕೃಷ್ಣ ಅಲ್ಲ, ಬರೀ ಬಾಲ” ಎಂಬ ಮಾಜಿ ಸಚಿವ ಕೆ.ಎನ್. ರಾಜಣ್ಣ(Rajanna) ಅವರ ಹೇಳಿಕೆಗೆ ಶಾಸಕ ಎಚ್.ಸಿ. ಬಾಲಕೃಷ್ಣ (HC Balakrishna) ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಬಾಲವನ್ನು ಅವರ ಕೈಗೆ ಕೊಟ್ಟುಬಿಡಿ, ಹಿಡ್ಕೊಂಡು ಓಡಾಡ್ಲಿ.