ಹೊಸ ನಗರಗಳಿಗೆ ರೈಲು, ವಾಹನಗಳಲ್ಲಿ ಸಂಚಾರ ಮಾಡುವಾಗ ಹೆಚ್ಚಿನ ಲಗೇಜ್‌ಗಳನ್ನು ಒಯ್ದಿರುತ್ತೇವೆ. ಇಳಿಯುವಾಗ ಕೆಲವೊಮ್ಮೆ ಬ್ಯಾಗ್, ವಸ್ತುಗಳನ್ನು ಮರೆತು ಬಿಟ್ಟಿರುತ್ತೇವೆ. ಮರೆವು ಮನುಷ್ಯನ ಸಾಮಾನ್ಯ ಗುಣವಾಗಿದೆ. ಇದೇ ರೀತಿ ವ್ಯಕ್ತಿಯೊಬ್ಬರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬ್ಯಾಗ್ ಮರೆತು ಇಳಿದುಬಿಟ್ಟಿದ್ದರು.