'ಪ್ರೇಮದ ಊರಲಿ' ಸಿನಿಮಾದಲ್ಲಿ ಖಳನಾಯಕನಾಗಿ ಗಮನ ಸೆಳೆದಿರುವ ಸುವಿಶ್ ಅವರ ನಿಜ ಜೀವನದ ಕಥೆ ಸ್ಫೂರ್ತಿದಾಯಕವಾಗಿದೆ. ನಟನಾಗುವ ಕನಸಿಗಾಗಿ ಹಲವು ವರ್ಷ ಹೋರಾಡಿದ ಅವರು ರ‍್ಯಾಪಿಡೋ ರೈಡರ್, ರಂಗಭೂಮಿ ಮತ್ತು ಡಬ್ಬಿಂಗ್ ಕೆಲಸಗಳನ್ನು ಮಾಡಿದ್ದರು. ಈಗ ಒಂದೇ ಸಿನಿಮಾ ಅವರ ಬದುಕಿಗೆ ಹೊಸ ತಿರುವು ನೀಡಿದೆ.
Back to Entertainment
Entertainment
November 12, 2026 at 12:25 PM
ಪ್ರೇಮದ ಊರಲಿ ಸಿನಿಮಾಗಿಂತ ಮೊದಲು ರ‍್ಯಾಪಿಡೋ ರೈಡರ್ ಆಗಿದ್ದ ನಟ; ಒಂದು ಸಿನಿಮಾ ಬದುಕನ್ನೇ ಬದಲಿಸಿತು!
Asianet Suvarna Entertainment
Excerpt from Asianet Suvarna Entertainment.