ಪ್ರೇಮದ ಊರಲಿ ಸಿನಿಮಾದ ನಾಯಕ ನಟ ಶ್ರೀರಾಮ್ ತಮ್ಮನ್ನು ಪ್ರಭಾಸ್ ಮತ್ತು ಶಂಕರ್ ನಾಗ್ ಅವರಿಗೆ ಹೋಲಿಸುತ್ತಿರುವ ಬಗ್ಗೆ ಮಾತನಾಡಿದ್ದಾರೆ. ಈ ಹೋಲಿಕೆಯು ಖುಷಿಯ ಜೊತೆಗೆ ತುಂಬಾ ಭಯವನ್ನೂ ಹುಟ್ಟಿಸುತ್ತಿದೆ ಎಂದು ಅವರು ವಿನಯದಿಂದ ಹೇಳಿಕೊಂಡಿದ್ದಾರೆ.
Back to Entertainment
Entertainment
November 12, 2026 at 12:12 PM
ನನ್ನನ್ನ ಪ್ರಭಾಸ್, ಶಂಕರ್ ನಾಗ್ಗೆ ಹೋಲಿಸಿದರೆ ತುಂಬಾ ಭಯವಾಗುತ್ತೆ; ಪ್ರೇಮದ ಊರಲಿ ನಾಯಕ ನಟ ಶ್ರೀರಾಮ್
Asianet Suvarna Entertainment
Excerpt from Asianet Suvarna Entertainment.