ಆಂಧ್ರ, ತೆಲಂಗಾಣದ ಚಿತ್ರಮಂದಿರಗಳಲ್ಲಿ ಮೋಡಿ ಮಾಡಿದ್ದ ‘ಇರುಮುಡಿ’ ಸಿನಿಮಾ ಕೆಲ ದಾಖಲೆಗಳನ್ನು ಸಹ ಬರೆದಿತ್ತು. ಬಿಡುಗಡೆ ಆದ ಎಲ್ಲ ಚಿತ್ರಮಂದಿರಗಳಲ್ಲೂ ಹೌಸ್​​ಫುಲ್ ಆದ ಸಿನಿಮಾ ಎನಿಸಿಕೊಂಡಿತ್ತು ‘ಇರುಮುಡಿ’. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ತಿಂಗಳ ಬಳಿಕ ಒಟಿಟಿಗೆ ಬಂದ ಈ ಸಿನಿಮಾ ಈಗ ಒಟಿಟಿಯಲ್ಲೂ ತನ್ನ ಹವಾ ಮುಂದುವರೆಸಿದೆ.