ನವರಾತ್ರಿ ಅಂದರೆ ದುರ್ಗಾ ದೇವಿಯ ಆರಾಧನೆ, ಪೂಜೆ, ವ್ರತ ಮತ್ತು ಭಕ್ತಿಯ ಸಂಭ್ರಮ. ಈ ಸಂದರ್ಭದಲ್ಲಿ ಅನೇಕ ಮಹಿಳೆಯರು ಒಂಬತ್ತು ದಿನ ಉಪವಾಸ ಮಾಡುತ್ತಾರೆ. ಆದರೆ ನವರಾತ್ರಿಯ ಮೊದಲ ದಿನವೇ ಪೀರಿಯಡ್ಸ್ ಶುರುವಾದ್ರೆ ಉಪವಾಸ ಹೇಗೆ ಮಾಡೋದು ಎನ್ನುವ ಪ್ರಶ್ನೆ ಕಾಡೋದು ಸಹಜ. ಅದಕ್ಕೆ ಉತ್ತರ ಇಲ್ಲಿದೆ.